ರಾಷ್ಟ್ರಕೂಟದಲ್ಲಿ ಖರೀದಿಸಿದ ಎಲ್ಲಾ ಉತ್ಪನ್ನಗಳನ್ನು ಅತ್ಯುತ್ತಮ ಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ತುಲುಪಿಸುವುದು ನಮ್ಮ ಆದ್ಯ ಕರ್ತವ್ಯ. ಆದ್ದರಿಂದ ನಿಮ್ಮ ಉತ್ಪನ್ನಗಳನ್ನು ಸಾಧ್ಯವಾದಷ್ಟು ಬೇಗ ನಿಮಗೆ ತಲುಪಿಸಲು ನಾವು ಭಾರತೀಯ ಅಂಚೆ ಸೇವೆ, ಡಿ ಟಿ ಡಿ ಸಿ, ಪ್ರೊಫೆಷನಲ್ ಕೊರಿಯರ್,ಆರ್‌ಸಿಸಿಎಲ್ ರಿಷಿಕಾ ಕೊರಿಯರ್  ಅನ್ನು ಬಳಸುತ್ತೇವೆ.

ವಿತರಣಾ ಸ್ಥಳವನ್ನು ಅವಲಂಬಿಸಿ, ನಮ್ಮ ಗೋದಾಮಿನಿಂದ ರವಾನೆಯಾದ ನಂತರ ಉತ್ಪನ್ನವನ್ನು 3-5 ಕೆಲಸದ ದಿನಗಳಲ್ಲಿ ನಿಮಗೆ ತಲುಪಿಸಲಾಗುತ್ತದೆ.

ನಮ್ಮ ವೆಬ್ಸೈಟ್ ಮೂಲಕ ಖರೀದಿಸಿದ ಎಲ್ಲಾ ಉತ್ಪನ್ನಗಳಲ್ಲಿ ಉಚಿತ ಸಾಗಾಟ ಲಭ್ಯವಿದೆ. ಆದರೆ ಸಿ ಓ ಡಿ ಆಯ್ಕೆ ಮಾಡಿದಲ್ಲಿ ನಿಮ್ಮ ವಸ್ತುವನ್ನು ಸ್ವೀಕರಿಸುವಾಗ ೩೦ ರೂಪಾಯಿ ಹೆಚ್ಚಿಗೆ ಪಾವತಿಸಬೇಕಾಗುವುದು.

ವಸ್ತು ನಮ್ಮ ಗೋದಾಮಿನಿಂದ ರವಾನೆಯಾಗುವ ಮೊದಲು ಆದೇಶವನ್ನು ರದ್ದುಗೊಳಿಸಿದರೆ ಅಥವಾ ನಮ್ಮಿಂದ ಸಾಗಣೆಯಲ್ಲಿ ವಸ್ತು ಕಳೆದುಹೋದರೆ ಯಾವುದೇ ವಿತರಣಾ ಶುಲ್ಕಗಳು ಸೇರಿದಂತೆ ಸಂಪೂರ್ಣ ಆದೇಶದ ಮೊತ್ತವನ್ನು ಮರುಪಾವತಿಸಲಾಗುತ್ತದೆ.