ಗೌಪ್ಯತೆ ನೀತಿ ಮತ್ತು ವೈಯಕ್ತಿಕ ಮಾಹಿತಿ ಸಂಗ್ರಹ:

ರಾಷ್ಟ್ರಕೂಟಾ ವ್ಯಾಪಾರದ ಗುರುತು – ಫ್ಯಾಬ್ ವೇವ್ಸ್ LLP ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ನಮ್ಮ ಗ್ರಾಹಕರ ಮತ್ತು ಜಾಲತಾಣ  ಬಳಕೆದಾರರ  ಮಾಹಿತಿ  ಸಂಗ್ರಹಿಸುವಾಗ, ಬಳಸುವಾಗ ಮತ್ತು ರವಾನಿಸುವಾಗ ನಾವು ಕಾನೂನು ಪ್ರಕಾರ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತೇವೆ.

ಈ ನಮ್ಮ ಗೌಪ್ಯತೆ ನೀತಿಯನ್ನು ವಿವರಿಸುತ್ತದೆ ಮತ್ತುನಮ್ಮ ಗ್ರಾಹಕರ / ಜಾಲತಾಣ

-ಬಳಕೆದಾರರ ಗೌಪ್ಯತೆ ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ನಾವು ಸದಾ ಬದ್ಧರಾಗಿರುತ್ತೇವೆ.

– ಅನಧಿಕೃತ ಪ್ರವೇಶ, ಅನುಚಿತ ಬಳಕೆ, ಬದಲಾವಣೆ, ಕಾನೂನುಬಾಹಿರ ಅಥವಾ ಆಕಸ್ಮಿಕ ವಿನಾಶ ಅಥವಾ ನಷ್ಟದಿಂದ ನಮ್ಮ ನಿಯಂತ್ರಣದಲ್ಲಿರುವ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಮತ್ತು ಸುರಕ್ಷಿತವಾಗಿರಿಸಲು ಸೂಕ್ತವಾದ ಭೌತಿಕ ಮತ್ತು ವಿದ್ಯುಜ್ಜನಿತ  ಕ್ರಮಗಳು, ನೀತಿಗಳು ಮತ್ತು ವ್ಯವಸ್ಥಾಪಕ ಕಾರ್ಯವಿಧಾನಗಳನ್ನು ಜಾರಿಗೆ ತರಲು; ಹಾಗೂ

– ಸಂಗ್ರಹಿಸಿದ ವೈಯಕ್ತಿಕ ಮಾಹಿತಿಯನ್ನು ಅಗತ್ಯವಿರುವ ಕನಿಷ್ಠಕ್ಕೆ ಸೀಮಿತಗೊಳಿಸಲು;

– ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಗೌರವಿಸಲು, ವೈಯಕ್ತಿಕ ಮಾಹಿತಿಯನ್ನು “ತಿಳಿಯಬೇಕಾದ ಅಗತ್ಯ” ಆಧಾರದ ಮೇಲೆ ಪ್ರವೇಶಿಸಲು ನಿರ್ಬಂಧಿತ ಅಧಿಕೃತ ಸಿಬ್ಬಂದಿಗೆ ಮಾತ್ರ ಅನುಮತಿ ನೀಡುವುದು; ಮತ್ತು

–    ಗ್ರಾಹಕರು / ಜಾಲತಾಣ-ಬಳಕೆದಾರರು ಒಪ್ಪಿಗೆ ಸೂಚಿಸದ ಹೊರತು ಅಥವಾ ಯಾವುದೇ ಬಾಹ್ಯ ಪಕ್ಷಗಳಿಗೆ (ನಮ್ಮ ಉದ್ಯೋಗಿಗಳು, ವೃತ್ತಿಪರ ಸಲಹೆಗಾರರು, ಡೇಟಾಬೇಸ್ ನಿರ್ವಹಣೆಯ ಉಪ ಗುತ್ತಿಗೆದಾರರು, ಏಜೆಂಟರು ಮತ್ತು ಭಾರತದಲ್ಲಿ  / ಹೊರಗೆ ವ್ಯಾಪಾರ ಪಾಲುದಾರರನ್ನು ಹೊರತುಪಡಿಸಿ) ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ.

ವೈಯಕ್ತಿಕ ಮಾಹಿತಿ ಸಂಗ್ರಹಣೆ:

“ವೈಯಕ್ತಿಕ ಮಾಹಿತಿ” ಎಂದರೆ ವೈಯಕ್ತಿಕವಾಗಿ ಗುರುತಿಸುವ ಯಾವುದೇ ಮಾಹಿತಿ ಅಥವಾ ಸೂಕ್ಷ್ಮ ಮಾಹಿತಿ (ಹೆಸರು, ದೂರವಾಣಿ ಸಂಖ್ಯೆ, ವಸತಿ / ಇ-ಮೇಲ್ ವಿಳಾಸ, ಫ್ಯಾಕ್ಸಿಮೈಲ್ ಸಂಖ್ಯೆ, ಕ್ರೆಡಿಟ್ ಕಾರ್ಡ್ ಮಾಹಿತಿ) ವ್ಯಕ್ತಿಯ ಗುರುತನ್ನು ಪ್ರಾಯೋಗಿಕವಾಗಿ  ಕಂಡುಹಿಡಿಯಲು.

ವೈಯಕ್ತಿಕ ಡೇಟಾವನ್ನು ಈ ಕೆಳಗಿನ ವಿಧಾನಗಳಿಂದ ಸಂಗ್ರಹಿಸಬಹುದು:

1)   ದೂರವಾಣಿ ಸಂಖ್ಯೆ.

2)    ಇ-ಮೇಲ್

3)    ವೆಬ್ಸೈಟ್ ( ಜಾಲತಾಣ)

4)   ಮನೆ/ಕಂಪನಿ ವಿಳಾಸ

5)    ಸದಸ್ಯತ್ವ ನೋಂದಣಿ ಮಾಹಿತಿ

ಇದಲ್ಲದೆ, ನಮ್ಮ ಜಾಲತಾಣ ಮೂಲಕ, ಒಬ್ಬರು ಅಂತರಜಾಲ ವ್ಯವಹಾರದಲ್ಲಿ ಖರೀದಿ / ವಿಚಾರಣೆ, ಪೂರ್ಣಗೊಳಿಸಿದಾಗ ನಾವು ಅದರ ಮಾಹಿತಿಯನ್ನು ಸಹ ಸಂಗ್ರಹಿಸಬಹುದು.

ನಮ್ಮ ಜಾಲತಾಣ ವೀಕ್ಷಣೆಮಾಡುವವರ ಕೆಳಗಿನ ಮಾಹಿತಿಯನ್ನು ದಾಖಲೆ ಮಾಡುವ ಅಂತರಜಾಲ ಕಡತಗಳನ್ನು ನಾವು ನಿರ್ವಹಿಸಬಹುದು:

1)    ಅಂತರಜಾಲ ಶಿಷ್ಟಾಚಾರ (ಐಪಿ) ವಿಳಾಸ;

2)    ಜಾಲತಾಣವನ್ನು ನೋಡಿದ ದಿನಾಂಕ ಮತ್ತು ಸಮಯ;

3)    ಬಳಸಿದ ತಂತ್ರಾಂಶ ಮಾಹಿತಿ.

ಜನರು ಜಾಲತಾಣವನ್ನು ಹೇಗೆ ಬಳಸುತ್ತಾರೆ ಮತ್ತು ಯಾವ ವಿಷಯವನ್ನು ವೀಕ್ಷಿಸುತ್ತಿದ್ದಾರೆ ಎಂಬುದರ ಕುರಿತು ಅಂಕಿಅಂಶಗಳ ಮಾಹಿತಿಯನ್ನು ಗಣಕಯಂತ್ರ ಕಡತಗಳು ನಮಗೆ ಒದಗಿಸುತ್ತವೆ. ಆದರೆ ಅವು ಯಾವುದೇ ವೈಯಕ್ತಿಕ ಮಾಹಿತಿಯನ್ನು ಮತ್ತು ವೈಯಕ್ತಿಕ ಮಾದರಿಗಳನ್ನು ಗುರುತಿಸಲು  ಬಳಸಲಾಗುವುದಿಲ್ಲ.

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರು / ಜಾಲತಾಣ ಬಳೆಕೆದಾರರು ನಮಗೆ ಯಾವುದೇ ವೈಯಕ್ತಿಕ ಮಾಹಿತಿ ನೀಡುವ ಮೊದಲು ಅವರ  ಪೋಷಕರೊಂದಿಗೆ ಸಮಾಲೋಚಿಸಬೇಕು.

ಸಂಗ್ರಹಿಸಿದ ಯಾವುದೇ ಮಾಹಿತಿಯನ್ನು ರಕ್ಷಿಸಲು ನಮಗೆ ಕಾನೂನಾತ್ಮಕ  ಕರ್ತವ್ಯವಿದೆ. ವೈಯಕ್ತಿಕ ಮಾಹಿತಿಯನ್ನು ಕಾಪಾಡಲು ತಂತ್ರಜ್ಞಾನಗಳು ಮತ್ತು ವಿದ್ಯುಜ್ಜನಿತ ತಂತ್ರಾಂಶಗಳನ್ನು  ಬಳಸಲು ನಾವು ಪ್ರಯತ್ನಿಸುತ್ತೇವೆ ಮತ್ತು ಅದಕ್ಕೆ ಯಾವುದೇ ಅನಧಿಕೃತ ಪ್ರವೇಶವನ್ನು ತಡೆಯಲು ಕಟ್ಟುನಿಟ್ಟಾದ ಭದ್ರತಾ ಮಾನದಂಡಗಳನ್ನು ಇಟ್ಟುಕೊಳ್ಳುತ್ತೇವೆ.

ವೈಯಕ್ತಿಕ ಡೇಟಾವನ್ನು ಬಳಸುವ ಉದ್ದೇಶ:

ನಾವು ಗ್ರಾಹಕರ / ಜಾಲತಾಣ -ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಬಳಸಬಹುದಾದ ಕಡ್ಡಾಯ ಉದ್ದೇಶಗಳು (obligatory purposes) ಮತ್ತು ಸ್ವಯಂಪ್ರೇರಿತ ಉದ್ದೇಶಗಳಾಗಿ (voluntary purposes) ವಿಂಗಡಿಸಲಾಗಿದೆ. ವೈಯಕ್ತಿಕ ಮಾಹಿತಿಯನ್ನು ಕಡ್ಡಾಯ ಉದ್ದೇಶಕ್ಕಾಗಿ ಬಳಸಬೇಕಾದರೆ, ಅದನ್ನು ನಮ್ಮ ರೂಪುಗಳು ಅಥವಾ ಮಾಹಿತಿ ನಿಭಂದನೆ ಸ್ತಂಭಗಳಲ್ಲಿ “ಅಗತ್ಯ” ಎಂದು ಗುರುತಿಸಲಾಗುತ್ತದೆ, ಮತ್ತು ಗ್ರಾಹಕರು / ಜಾಲತಾಣ ಬಳಕೆದಾರರು ನಮ್ಮ ಉತ್ಪನ್ನಗಳ ಅಗತ್ಯವಿದ್ದರೆ ಅಥವಾ ಅವರ  ವೈಯಕ್ತಿಕ ಮಾಹಿತಿಯನ್ನು ನಮಗೆ ಒದಗಿಸಬೇಕು ಅಥವಾ ಅನ್ವಯಿಸಲಾಗುವ ಸೇವೆಗಳು. ವೈಯಕ್ತಿಕ ಮಾಹಿತಿಯನ್ನು ಸ್ವಯಂಪ್ರೇರಿತ ಉದ್ದೇಶಕ್ಕಾಗಿ ಮಾತ್ರ ಬಳಸಬೇಕಾದರೆ, ಅದನ್ನು ಒದಗಿಸಬೇಕೆ ಅಥವಾ ಬೇಡವೇ ಎಂಬುದು ಗ್ರಾಹಕರ / ಜಾಲತಾಣ -ಬಳಕೆದಾರರ ಆಯ್ಕೆಯಾಗಿದೆ.

ಕಡ್ಡಾಯ ವೈಯಕ್ತಿಕ (Obligatory Purposes) ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶಗಳು:

1)    ನಮ್ಮ ಬ್ರ್ಯಾಂಡ್ಗಳ ಸರಕು ಮತ್ತು / ಅಥವಾ ಸೇವೆಗಳನ್ನು ಒದಗಿಸುವುದು.

2)   ಸದಸ್ಯತ್ವಕ್ಕೆ(ಮೆಂಬರ್) ನೋಂದಣೆ  ಮತ್ತು ನಿರ್ವಹಿಸುವ ಬಗ್ಗೆ;

3)   ಸಂಗ್ರಹವಾದ ಮತ್ತು / ಅಥವಾ ಬೋನಸ್ ಪಾಯಿಂಟ್ಸ್ ನಿರ್ವಹಿಸುವುದು;

4)   ನಮ್ಮ ಬಳಕೆದಾರರ (User) ಅರ್ಹತೆಗಳು ಮತ್ತು ಸವಲತ್ತುಗಳ ಬಗ್ಗೆ ಗ್ರಾಹಕರಿಗೆ ವವ್ಯಹರಿಸಲು.

5)   ಉತ್ಪನ್ನಗಳು ಮತ್ತು / ಅಥವಾ ಸೇವೆಗಳ ನಿಬಂಧನೆಗೆ ಸಂಬಂಧಿಸಿದಂತೆ ಬಳಕೆದಾರರ (User)  ಗುರುತು, ಕ್ರೆಡಿಟ್ ಪಾವತಿ ಮತ್ತು / ಅಥವಾ ಖಾತೆಯ ಸ್ಥಿತಿಯನ್ನು ಪರಿಶೀಲಿಸುವುದು.

6)    ಹಣ ಪಾವತಿಸುವ ಬಗ್ಗೆ ಸೂಚನೆಗಳು, ನೇರ ದೇಣಿ ಸೌಲಭ್ಯಗಳು ಮತ್ತು / ಅಥವಾ ಗ್ರಾಹಕರು ವಿನಂತಿಸಿದ ಸಾಲ ಸೌಲಭ್ಯಗಳನ್ನು ಪ್ರಕ್ರಿಯೆಗೊಳಿಸುವುದು;

7)   ಮಾಹಿತಿ ಅಳಿಸುವುದು ಮತ್ತು ಗ್ರಾಹಕರ ವ್ಯಕ್ತಿಚಿತ್ರ ನವೀಕರಣಗಳು; ಮತ್ತು

8)   ಗ್ರಾಹಕರು / ಜಾಲತಾಣ ಬಳಕೆದಾರರು ಒಪ್ಪಿಗೆ ನೀಡಿದ ಯಾವುದೇ ಉದ್ದೇಶಗಳಿಗಾಗಿ.

ಸ್ವಯಂಪ್ರೇರಿತ ವೈಯಕ್ತಿಕ ಡೇಟಾವನ್ನು(voluntary purposes)  ಸಂಗ್ರಹಿಸುವ ಉದ್ದೇಶಗಳು:

1)   ಗ್ರಾಹಕರ / ಬಳಕೆದಾರರ ತೃಪ್ತಿ ಸಮೀಕ್ಷೆಯನ್ನು ವಿತರಿಸಲು;

2)   ನಮ್ಮ ಗ್ರಾಹಕರನ್ನು ಅರ್ಥಮಾಡಿಕೊಳ್ಳಲು ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣೆಯನ್ನು ನಡೆಸುವುದು, ಇದರಿಂದಾಗಿ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಪ್ರತಿಫಲಗಳು, ಸೇವೆಗಳು ಮತ್ತು ಉತ್ಪನ್ನ ಮಾಹಿತಿ ಅಥವಾ ಕೊಡುಗೆಗಳನ್ನು ಒದಗಿಸಲು ನಮಗೆ ಸಾಧ್ಯವಾಗುತ್ತದೆ;

3)  ಸೇವಾ ವಿನ್ಯಾಸ ಮತ್ತು ಗ್ರಾಹಕರಿಗೆ ಸೇವೆಗಳಲ್ಲಿ ನಿರಂತರ ಸುಧಾರಣೆಯಂತಹ ವ್ಯವಹಾರ ಯೋಜನೆಯನ್ನು ನಡೆಸುವುದು;

4)  ನೇರ ಮಾರುಕಟ್ಟೆಗಾಗಿ ಗ್ರಾಹಕರಿಗೆ ಸಂವಹನ ಮಾಡುವುದು

ಗುರುತಿಸುವಿಕೆ(Identifier)

ಒಬ್ಬ ವ್ಯಕ್ತಿಯ ಬಗ್ಗೆ ನಾವು ಸಂಗ್ರಹಿಸಿರುವ ಯಾವುದೇ ವೈಯಕ್ತಿಕ ಮಾಹಿತಿಯನ್ನು ಗುರುತಿಸುವ ಸಾಧನವಾಗಿ ನಾವು ಯಾವುದೇ ಕಾಮನ್ವೆಲ್ತ್ ಗುರುತಿಸುವಿಕೆಯನ್ನು (ಉದಾ: ಆಧಾರ ಸಂಖ್ಯೆ ಅಥವಾ ತೆರಿಗೆ ಸಂಖ್ಯೆ) ಅಳವಡಿಸಿಕೊಂಡಿರುವುದಿಲ್ಲ.

ಹೊರಗುಳಿಯುವಿಕೆ, ಪ್ರವೇಶ ಮತ್ತು ತಿದ್ದುಪಡಿಯ ಹಕ್ಕುಗಳು:

ಯಾವುದೇ ಸಮಯದಲ್ಲಿ ಗ್ರಾಹಕರು / ಜಾಲತಾಣ -ಬಳಕೆದಾರರು ಮೇಲೆ ವಿವರಿಸಿದಂತೆ ನೇರ ವ್ಯಾಪಾರದಲ್ಲಿ ಬಳಸಲು ಅವನ / ಅವಳ ವೈಯಕ್ತಿಕ ಮಾಹಿತಿಯನ್ನು ಬಳಸಲು ನಾವು ಬಯಸದಿದ್ದರೆ, ಅವರು ನಮಗೆ ತಿಳಿಸುವ ಮೂಲಕ ತಮ್ಮ ಹೊರಗುಳಿಯುವ ಹಕ್ಕುಗಳನ್ನು ಚಲಾಯಿಸಬಹುದು.

ನಮ್ಮನ್ನು ಹೇಗೆ ಸಂಪರ್ಕಿಸುವುದು:

ಈ ಎಲ್ಲಾ ಗ್ರಾಹಕರು ಮತ್ತು ಜಾಲತಾಣ -ಬಳಕೆದಾರರಿಗೆ ಅನ್ವಯಿಸುತ್ತದೆ, ಇದನ್ನು ಪೂರ್ವ ಸೂಚನೆ ಇಲ್ಲದೆ ಕಾಲಕಾಲಕ್ಕೆ ನವೀಕರಿಸಬಹುದು ಮತ್ತು ಪರಿಷ್ಕರಿಸಬಹುದು. ನಾವು ನಮ್ಮ ಜಾಲತಾಣ ನವೀಕರಣ ಆವೃತ್ತಿಯನ್ನು ಪೋಸ್ಟ್ ಮಾಡುತ್ತೇವೆ. ಗ್ರಾಹಕರು / ಜಾಲತಾಣ -ಬಳಕೆದಾರರು ಈ PICS ಬಗ್ಗೆ ಯಾವುದೇ ಪ್ರಶ್ನೆಗಳನ್ನು ಅಥವಾ ಕಳವಳಗಳನ್ನು ಹೊಂದಿದ್ದರೆ, ಅಥವಾ ಅವನ / ಅವಳ ವೈಯಕ್ತಿಕ ಮಾಹಿತಿಯನ್ನು ಸರಿಪಡಿಸಲು ಅಥವಾ ಸದಸ್ಯತ್ವವನ್ನು ತೆಗೆದುಹಾಕಲು ಅಥವಾ ಯಾವುದೇ ಪ್ರಚಾರ ಸಾಮಗ್ರಿಗಳನ್ನು ಸ್ವೀಕರಿಸದಿರಲು ಬಯಸಿದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ:

ಇ-ಶಾಪ್ ಗ್ರಾಹಕರಿಗೆ:

ಇ-ಮೇಲ್ ವಿಳಾಸ: info@rashtrakoota.com

ಇತರರಿಗೆ:

ಪೋಸ್ಟ್ ವಿಳಾಸ :  ಸೇಲ್ಸ್ ಆಪರೇಷನ್ ಟೀಮ್

ಫ್ಯಾಬ್ ವೇವ್ಸ್ LLP

“ಐಸಿರಿ ನಿಲಯ”,

1 ನೇ ಮಹಡಿ, 6 ನೇ ಕ್ರಾಸ್ ತಾವರೆಗೆರೆ,

ಮಂಡ್ಯ ನಗರ, ಮಂಡ್ಯ ಕರ್ನಾಟಕ 571401

ಇ-ಮೇಲ್ ವಿಳಾಸ    :  sales@fabwaves.com

ದೂರವಾಣಿ ಸಂಖ್ಯೆ   : +91 78929 01887, +91 95354 65540

WHO WE ARE

Our website address is: Rashtrakoota.com

Thank you for visitingRashtrakoota. We are a Kannada Brand Clothing company in Karnataka. Please read this Privacy Policy, providing consent to document in order to have permission to use our services.

WHAT PERSONAL DATA WE COLLECT AND WHY WE COLLECT IT

1. COMMENTS

When visitors leave comments on the site we collect the data shown in the comments form, and also the visitor’s IP address and browser user agent string to help spam detection.

An anonymized string created from your email address (also called a hash) may be provided to the Gravatar service to see if you are using it. The Gravatar service privacy policy is available here: https://automattic.com/privacy/. After approval of your comment, your profile picture is visible to the public in the context of your comment.

2. MEDIA

If you upload images to the website, you should avoid uploading images with embedded location data (EXIF GPS) included. Visitors to the website can download and extract any location data from images on the website.

3. CONTACT FORMS

If you leave a comment on our site you may opt-in to saving your name, email address and website in cookies. These are for your convenience so that you do not have to fill in your details again when you leave another comment. These cookies will last for one year.

If you have an account and you log in to this site, we will set a temporary cookie to determine if your browser accepts cookies. This cookie contains no personal data and is discarded when you close your browser.

When you log in, we will also set up several cookies to save your login information and your screen display choices. Login cookies last for two days, and screen options cookies last for a year. If you select “Remember Me”, your login will persist for two weeks. If you log out of your account, the login cookies will be removed.

If you edit or publish an article, an additional cookie will be saved in your browser. This cookie includes no personal data and simply indicates the post ID of the article you just edited. It expires after 1 day.

4. EMBEDDED CONTENT FROM OTHER WEBSITES

Articles on this site may include embedded content (e.g. videos, images, articles, etc.). Embedded content from other websites behaves in the exact same way as if the visitor has visited the other website.

These websites may collect data about you, use cookies, embed additional third-party tracking, and monitor your interaction with that embedded content, including tracing your interaction with the embedded content if you have an account and are logged in to that website.

5. HOW LONG WE RETAIN YOUR DATA

If you leave a comment, the comment and its metadata are retained indefinitely. This is so we can recognize and approve any follow-up comments automatically instead of holding them in a moderation queue.

For users that register on our website (if any), we also store the personal information they provide in their user profile. All users can see, edit, or delete their personal information at any time (except they cannot change their username). Website administrators can also see and edit that information.

6. WHAT RIGHTS YOU HAVE OVER YOUR DATA

If you have an account on this site, or have left comments, you can request to receive an exported file of the personal data we hold about you, including any data you have provided to us. You can also request that we erase any personal data we hold about you. This does not include any data we are obliged to keep for administrative, legal, or security purposes.

7. WHERE WE SEND YOUR DATA

Visitor comments may be checked through an automated spam detection service.