ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಸೆಪ್ಟೆಂಬರ್ ೮ ೧೯೩೮ – ಏಪ್ರಿಲ್ ೫ ೨೦೦೭) – ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು

Showing all 6 results

Show sidebar
ತೋರಿಸು 15 20 35

ಅಬಚೂರಿನ ಪೋಸ್ಟಾಫೀಸ್

ಅಲೆಮಾರಿಯ ಅ೦ಡಮಾನ್ ಮತ್ತು ಮಹಾನದಿ ನೈಲ್

ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು

ಕಿರಗೂರಿನ ಗಯ್ಯಾಳಿಗಳು (ಕನ್ನಡ, ಪೇಪರ್ ಬ್ಯಾಕ್)

ಚಿದಂಬರ ರಹಸ್ಯ

ಬೆಳ್ಳಂದೂರಿನ ನರಭಕ್ಷಕ – ಕಾಡಿನ ಕಥೆಗಳು ಭಾಗ 1