ಅಂಗಿಯ ವಿವರಣೆ :
ಬಟ್ಟೆ : 300 ಜಿ.ಎಸ್.ಎಂ
ಬಣ್ಣ : ಖಾಕಿ
ಶೈಲಿ : ಪ್ರಮಾಣಿತ, (ಕ್ಯಾಶುಯಲ್ ಫಿಟ್ ) ಕತ್ತುಪಟ್ಟಿ( ಕಾಲರ್) ಅಂಗಿ, ಅರ್ಧ ತೋಳು
ಅಳತೆ : ಎಲ್, ಎಕ್ಸ್ ಎಲ್, ಡಬಲ್-ಎಕ್ಸ್ ಎಲ್
ತೊಳೆಯುವ ವಿಧಾನ : ಲೇಬಲ್ಲಿನಲ್ಲಿರುವ ಸೂಚನೆ ಅನುಸರಿಸಿ
ಮೂಲತಃ ದೇಶ : ಭಾರತ
ಅಪ್ಪಟ ಕನ್ನಡಿಗರಲ್ಲಿ ಮೊದಲಾದವರು ನಮ್ಮ ಆಟೋ ಸಾರಥಿಗಳಿಗೆ ವಿಶೇಷವಾಗಿ ಕರ್ನಾಟಕ ನಕ್ಷೆ ಮತ್ತು ಕರ್ನಾಟಕದ ಹೆಮ್ಮೆಯ ನಟ ದಿವಗಂತ ಶಂಕರ್ನಾಗ್ ರವರ ಸ್ಮರಣಾರ್ಥವಾಗಿ ಅವರ ಭಾವಚಿತ್ರ ವಿನ್ಯಾಸವಿರುವ ಅರ್ಧ ತೋಳಿನ ಖಾಕಿ ಬಣ್ಣದ ಶರ್ಟ್ ಅನ್ನು ಬಿಡುಗಡೆ ಮಾಡಿದ್ದೇವೆ. ದಯವಿಟ್ಟು ಈ ನಮ್ಮ ಪ್ರಯತ್ನ ನಿಮಗೆ ಇಷ್ಟವಾದಲ್ಲಿ ಪ್ರೋತ್ಸಾಹಿಸಿ ಮತ್ತು ನಿಮ್ಮ ಸ್ನೇಹಿತರಿಗೂ ತಲುಪಿಸಿ

ವಿಮರ್ಶೆಗಳು
ಇನ್ನೂ ಯಾವುದೇ ವಿಮರ್ಶೆಗಳಿಲ್ಲ.