ವಸ್ತು ಮಾಹಿತಿ (ಉತ್ಪನ್ನ ಮಾಹಿತಿ )
ಬಟ್ಟೆ : 100 % ಹತ್ತಿ -180 ಜಿ.ಎಸ್.ಎಂ
ಬಣ್ಣ : ಕೇಸರಿ
ಶೈಲಿ : ಪ್ರಮಾಣಿತ, (ಕ್ಯಾಶುಯಲ್ ಫಿಟ್ ) ದುಂಡಗಿನ ಕುತ್ತಿಗೆ, ಅರ್ಧ ತೋಳು
ಅಳತೆ : ಎಸ್, ಎಂ, ಎಲ್, ಎಕ್ಸ್ ಎಲ್, ಡಬಲ್-ಎಕ್ಸ್ ಎಲ್
ತೊಳೆಯುವ ವಿಧಾನ : ಲೇಬಲ್ಲಿನಲ್ಲಿರುವ ಸೂಚನೆ ಅನುಸರಿಸಿ
ವಸ್ತುವಿನ ಮೂಲ ದೇಶ : ಭಾರತ
ವಿಶೇಷತೆ : ಕ್ರಾಂತಿಯೋಗಿ, ಭಕ್ತಿ ಭಂಡಾರಿ, ವಚನ ಪಿತಾಮಹ, ಸಮಾಜ ಸುಧಾರಕ, ಮಹಾನ್ ತತ್ವಜ್ಞಾನಿ, ೧೨ ನೇ ಶತಮಾನದಲ್ಲೇ ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಾಮಾಜಿಕ ಸಮಾನತೆ ಸರಿದ ಮಹಾನ್ ಮಾನವತಾ ವಾದಿ ಬಸವ್ವಣ್ಣನವರ ಭಾವಚಿತ್ರದ ಟಿ ಶರ್ಟ್.
ವಿಮರ್ಶೆಗಳು
ಇನ್ನೂ ಯಾವುದೇ ವಿಮರ್ಶೆಗಳಿಲ್ಲ.