ಅಂಗಿಯ ವಿವರಣೆ :
ಬಟ್ಟೆ : 100% ಹತ್ತಿ 180 ಜಿ.ಎಸ್.ಎಂ
ಬಣ್ಣ : ಕೇಸರಿ ಮಿಶ್ರೀತ ಕಂದು ಬಣ್ಣ
ಶೈಲಿ : ಪ್ರಮಾಣಿತ, (ಕ್ಯಾಶುಯಲ್ ಫಿಟ್ ) ದುಂಡಗಿನ ಕುತ್ತಿಗೆ, ಅರ್ಧ ತೋಳು.
ಅಳತೆ : ಎಸ್, ಎಂ, ಎಲ್, ಎಕ್ಸ್ ಎಲ್, ಡಬಲ್-ಎಕ್ಸ್ ಎಲ್
ತೊಳೆಯುವ ವಿಧಾನ : ಲೇಬಲ್ಲಿನಲ್ಲಿರುವ ಸೂಚನೆ ಅನುಸರಿಸಿ
ಮೂಲತಃ ದೇಶ : ಭಾರತ
ವಿಶೇಷತೆ : ಹಿಂದುಗಳ ಆರಾಧ್ಯ ದೈವ, ಮಹಾವಿಷ್ಣುವಿನ ಏಳನೇ ಅವತಾರವಾಗಿ ರಘುವಂಶದಲ್ಲಿ ಜನಿಸಿದ, ಮನುಕುಲಕ್ಕೆ ಜೀವನದ ಪಾಠ, ಧರ್ಮ-ಕರ್ಮಗಳ ನಿರ್ವಹಣೆ ಹಾಗೂ ಸತ್ಯ ಸಂಗತಿಯ ಮೂಲಕ ನಡೆಸುವ ಜೀವನ ಕ್ರಮವನ್ನು ತಿಳಿಸಿಕೊಟ್ಟ ಭಗವಾನ್ ಶ್ರೀ ರಾಮನ ಭಾವಚಿತ್ರವಿರುವ ಟಿ ಶರ್ಟ್.


ವಿಮರ್ಶೆಗಳು
ಇನ್ನೂ ಯಾವುದೇ ವಿಮರ್ಶೆಗಳಿಲ್ಲ.